| ಕ್ರ.ಸಂ | ಹೆಸರು | ಪದನಾಮ | ವಿಳಾಸ | ದೂರವಾಣಿ ಸಂಖ್ಯೆ | ಫೋಟೋ |
| 1 | ಶ್ರೀ ಎಂ.ಎಸ್.ಸಂದೀಪ್ ಚಕ್ರವರ್ತಿ | ಅಧ್ಯಕ್ಷರು | ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ | ||
| 2 | ಶ್ರೀ ಪ್ರದೀಪ್ ಈಶ್ವರ್ | ಸದಸ್ಯರು | ಶಾಸಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ | ||
| 3 | ಶ್ರೀ ಪ್ರಭು.ಜಿ | ಪದನಿಮಿತ್ತ ಸದಸ್ಯರು | ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ | ||
| 4 | ಪದನಿಮಿತ್ತ ಸದಸ್ಯರು | ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಚಿಕ್ಕಬಳ್ಳಾಪುರ. | |||
| 5 | ಸದಸ್ಯರು | ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚಿಕ್ಕಬಳ್ಳಾಪುರ. | |||
| 6 | ಸದಸ್ಯರು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಚಿಕ್ಕಬಳ್ಳಾಪುರ. | |||
| 7 | ಸದಸ್ಯರು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ, ಚಿಕ್ಕಬಳ್ಳಾಪುರ. | |||
| 8 | ಸದಸ್ಯರು | ಜಿಲ್ಲಾ ಆರೋಗ್ಯಾಧಿಕಾರಿಗಳು, ಚಿಕ್ಕಬಳ್ಳಾಪುರ. | |||
| 9 | ಶ್ರೀಮತಿ ಶಿಲ್ಪದೇಸಾಯಿ | ಪದನಿಮಿತ್ತ ಸದಸ್ಯರು | ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ. | ||
| 10 | ಶ್ರೀ ಅಮೃತೇಶ್ ಕೆ. | ನಗರ ಯೋಜಕ ಸದಸ್ಯರು | ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಚಿಕ್ಕಬಳ್ಳಾಪುರ. | ||
| 11 | ಪದನಿಮಿತ್ತ ಸದಸ್ಯರು | ಪೌರಾಯುಕ್ತರು, ನಗರಸಭೆ, ಚಿಕ್ಕಬಳ್ಳಾಪುರ. | |||
| 12 | ಸದಸ್ಯರು | ನುರಿತ ವಾಸ್ತುಶಿಲ್ಪಿ (ಸರ್ಕಾರದಿಂದ ನೇಮಕ ಆಗಿರುವುದಿಲ್ಲ) | |||
| 13 | ಸದಸ್ಯರು | ನಗರಸಭಾ ಸದಸ್ಯರು, ಚಿಕ್ಕಬಳ್ಳಾಪುರ. (ನಗರಸಭೆಯಿಂದ ನೇಮಕ ಆಗಿರುವುದಿಲ್ಲ) | |||
| 14 | ಶ್ರೀ ರಕ್ಷಿತ್ ರೆಡ್ಡಿ | ಸದಸ್ಯರು | ನಾಮ ನಿರ್ದೇಶನ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ. | ||
| 15 | ಶ್ರೀಮತಿ ಕೆ.ವಿ.ಅನುಸೂಯಮ್ಮ | ಸದಸ್ಯರು | ನಾಮ ನಿರ್ದೇಶನ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ. | ||
| 16 | ಶ್ರೀ ಮೊಹಮ್ಮದ್ ಹಮೀಮ್ | ಸದಸ್ಯರು | ನಾಮ ನಿರ್ದೇಶನ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ. | ||
| 17 | ಶ್ರೀ ತಂಜೀಮ್ | ಸದಸ್ಯರು | ನಾಮ ನಿರ್ದೇಶನ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ. |
ಮೂಲ: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ.